round robin
ನಾಮವಾಚಕ
  1. ದುಂಡರ್ಜಿ; ದುಂಡು ರುಜುಗಳ ಮನವಿ; ರುಜುಮಾಡಿದ ಅನುಕ್ರಮವನ್ನು ರಹಸ್ಯವಾಗಿಡಲು ತ್ತಾಕಾರದಲ್ಲಿ ರುಜುಗಳನ್ನು ಮಾಡಿದ ಮನವಿ.
  2. (ಅಮೆರಿಕನ್‍ ಪ್ರಯೋಗ) ಸುತ್ತುಸರದಿ; ಪ್ರತಿಯೊಬ್ಬ ಸ್ಪರ್ಧಿಯೂ ಸರದಿಯ ಪ್ರಕಾರ ಇನ್ನೊಬ್ಬರೊಡನೆ ಆಡುವ ಪಂದ್ಯ, ಸ್ಪರ್ಧೆ.